ಖಾಲಿತನ ಯಾವಾಗ ಕಾಡುತ್ತದೆ ಯಾವಾಗ??... mp3ಯಲ್ಲಿ ಒಂದು ಹಾಡಿನಿಂದ ಮತ್ತೊಂದು ಹಾಡಿಗೆ ಹೋಗೊ ಹೊತ್ತಿನಲ್ಲ ಖಾಲಿತನ ಯಾವಾಗ ಕಾಡುತ್ತದೆ
ನಿನ್ನ ಮೌನ ನನ್ನ ಕಂಗಾಲಾಗಿಸಿತ್ತಲ್ಲ
ಈ ದಾವಂತದಲೆಲ್ಲೋ
ಕೆರೆದಾಗ ಹಳೇ...... ಗಾಯ
ಹೊಸತಾಯಿತು
ಮುಲಾಮು ಎಲ್ಲಿದೆ
ಎಂದು
ಕೇಳಿದಾಗಲಾದರು
ಮೌನ ಮುರಿಯುವೆಯ
ಅಯ್ಯೋ
ರಕ್ತ
ಜಾ
ರು
ತಿ
ದೆ
ಸಿರಾ ಸೋಮಶೇಖರ